grand jury
ನಾಮವಾಚಕ

(ಚರಿತ್ರೆ ಯಾ ಅಮೆರಿಕನ್‍ ಪ್ರಯೋಗ) (ನ್ಯಾಯ ವಿಚಾರಣೆಗೆ ಆಪಾದನೆಗಳನ್ನು ಒಪ್ಪಿಸುವ ಮೊದಲು, ಅವುಗಳನ್ನು ವಿಚಾರಿಸುವುದಕ್ಕಾಗಿ ನೇಮಿಸಿದ 12ರಿಂದ 33 ಮಂದಿಯನ್ನೊಳಗೊಂಡ) ನ್ಯಾಯದರ್ಶಿಗಳ ಮಹಾಮಂಡಲಿ.